ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿನಿಮಾದಲ್ಲಿ ಧೂಮಪಾನ ಓ.ಕೆ: ದೆಹಲಿ ಹೈ.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿನಿಮಾದಲ್ಲಿ ಧೂಮಪಾನ ಓ.ಕೆ: ದೆಹಲಿ ಹೈ.ಕೋ
ND
ತೆರೆ ಮೇಲಿನ ಧೂಮಪಾನವು ಕಲಾವಿದನ ಸೃಜನಾತ್ಮಕ ಪರವಾನಗಿಯ ಭಾಗವಾಗಿದೆ ಎಂದು ಹೇಳಿರುವ ದೈಹಲಿ ಹೈಕೋರ್ಟ್, ಸಿನಿಮಾದಲ್ಲಿ ಧೂಮಪಾನ ದೃಶ್ಯಗಳ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರವು 2006ರ ಅಕ್ಟೋಬರ್‌ನಲ್ಲಿ ಹೇರಿರುವ ನಿಷೇಧವನ್ನು ತೊಡೆದು ಹಾಕಿದೆ.

ಸರ್ಕಾರದ ಈ ನಿಷೇಧವನ್ನು ಪ್ರಶ್ನಿಸಿ ಚಿತ್ರ ನಿರ್ದೇಶಕ ಮಹೇಶ್ ಭಟ್ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿರುವ ದ್ವಿಸದಸ್ಯಪೀಠವು ಕಳೆದ ವರ್ಷ ವಿಭಿನ್ನ ನಿಲುವಿನ ತೀರ್ಪು ನೀಡಿದ್ದ ಬಳಿಕ ಶುಕ್ರವಾರದ ತೀರ್ಪು ಹೊರಬಿದ್ದಿದೆ.

ಸೃಜನಾತ್ಮಕ ನಿರ್ದೇಶಕನ ಸೃಜನಶೀಲ ನಟನೆಗೆ ಯಾವುದೇ ಅಡ್ಡಿ ಉಂಟಾಗಬಾರದು ಎಂಬ ಅಭಿಪ್ರಾಯವನ್ನು ತೀರ್ಪು ನೀಡಿದ ವೇಳೆಗೆ ನ್ಯಾಯಾಲಯ ಅಭಿಪ್ರಾಯಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಂತಿಗಾಗಿ ಒಂದಾದ ಸರ್ವಧರ್ಮ ಕಲಾವಿದರು
ನಾಳೆ ಪ್ರಧಾನಿ ಸಿಂಗ್‌ರಿಗೆ ಹಾರ್ಟ್ ಸರ್ಜರಿ
ನಡತೆ ಬದಲಿಸಿಕೊಳ್ಳಲು ರಾಜಕಾರಣಿಗಳಿಗೆ ಆಡ್ವಾಣಿ ಕಿವಿಮಾತು
ಅಜರ್ ಕಾಂಗ್ರೆಸ್ ಸೇರಬಯಸಿದ್ದಾರೆ: ಮೊಯ್ಲಿ
ಸತ್ಯಂ ಹಗರಣದ ಸ್ವತಂತ್ರ ತನಿಖೆಯಾಗಲಿ: ಬಿಜೆಪಿ
ರಾಹುಲ್ ಭಾಷಣದ ಟಿಪ್ಪಣಿಗಳು ಕಾಣೆ, ಪೊಲೀಸರಿಗೆ ದೂರು