ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಇನ್‌ಕ್ಯುಬೇಟರ್‌ಗೆ ಬೆಂಕಿ: 5 ನವಜಾತ ಶಿಶುಗಳ ಮರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್‌ಕ್ಯುಬೇಟರ್‌ಗೆ ಬೆಂಕಿ: 5 ನವಜಾತ ಶಿಶುಗಳ ಮರಣ
ಇಲ್ಲಿನ ಆಸ್ಪತ್ರೆಯೊಂದರಲ್ಲಿ ಇನ್‌ಕ್ಯುಬೇಟರ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅನಾಹುತ ಸಂಭವಿಸಿದ್ದು, ಐದು ನವಜಾತ ಶಿಶುಗಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಐದೂ ಶಿಶುಗಳನ್ನು ಇರಿಸಲಾಗಿದ್ದ ಇನ್‌ಕ್ಯೂಬೇಟರ್‌ಗಳಿದ್ದ ಸ್ಥಳದಲ್ಲಿ ಮುಂಜಾನೆ ಮೂರುವರೆ ಗಂಟೆಯವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗುರ್ಮಿತ್ ಸಿಂಗ್ ಹೇಳಿದ್ದಾರೆ.

ಈ ಅಗ್ನಿ ಆಕಸ್ಮಿಕದಲ್ಲಿ ಇತರ ಶಿಶುಗಳಿಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
26/11 ಪಾಕ್ ಅಸ್ವೀಕಾರ ನಿರಾಕರಿಸಲು ಭಾರತ ಸಿದ್ಧತೆ
ಮಾಜಿ ಮುಖ್ಯಮಂತ್ರಿಯ ಮೇಲೆ ಒತ್ತಡ
ಬಿಜೆಪಿ ಅಧ್ಯಕ್ಷನ ಅವಧಿ ವಿಸ್ತರಣೆ ಸಾಧ್ಯತೆ
ಪಬ್ ಸಂಸ್ಕೃತಿಗೆ ವಿರೋಧ: ರಾಮದಾಸ್ ಸರದಿ
ಅನ್ಸಾಲ್ ಸಹೋದರರಿಗೆ ಜಾಮೀನು
ಪ್ರಧಾನಿ ನಾಳೆ ಬಿಡುಗಡೆ