ಜಾರ್ಖಂಡ್ ರಾಜಭವನದ ಮುತ್ತಿಗೆ ವೇಳೆ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಮೇಲೆ ಪೊಲೀಸರು ಹಲ್ಲೆ ನಡೆಸಿದುದನ್ನು ಪ್ರಶ್ನಿಸಿ ರಾಜ್ಯಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಸಿದ ಪ್ರತಿಪಕ್ಷ ನಾಯಕ ಜಸ್ವಂತ್ ಸಿಂಗ್ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಲು ಆಗ್ರಹಿಸಿ ಅಧಿವೇಶನದಿಂದ ಬಿಜೆಪಿ ಸಭಾತ್ಯಾಗ ನಡೆಸಿತು. |