ಕಾಲೇಜು ವಿದ್ಯಾರ್ಥಿಯೊಬ್ಬ ಹಣಕ್ಕಾಗಿ ತನ್ನ ಸಹಪಾಠಿಯನ್ನೆ ಅಪಹರಿಸಿ ಹತ್ಯೆ ಮಾಡಿದ ದಾರುಣ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಅಕ್ಬರ್ ಖಾನ್ ಎಂಬಾತ ತನ್ನ ಸಹಪಾಠಿಯನ್ನು ಶುಕ್ರವಾರ ಅಪಹರಿಸಿದ್ದು, ಒತ್ತೆ ಹಣಕ್ಕೆ ಬೇಡಿಕೆಯನ್ನಿಟ್ಟಿದ್ದ. ಪೊಲೀಸರು ಹಣ ನೀಡಲು ನಿರಾಕರಿಸಿದಾಗ ಹೊಡಿದು ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. |