ಉತ್ತರಪ್ರದೇಶದ ಏಳು ವರ್ಷದ ಬಾಲಕಿಯೋರ್ವಳು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ಲಿಮ್ಕಾ ದಾಖಲೆ ನಿರ್ಮಿಸಿದ್ದಾಳೆ. ಕಾನ್ಪುರ್‌ನ ಸುಷ್ಮಾ ವರ್ಮಾ ಈ ದಾಖಲೆ ನಿರ್ಮಿಸಿದ ವಿದ್ಯಾರ್ಥಿನಿ. ಜಪಾನ್‌ನ ಟೋಕಿಯೋ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನ ಮೆಚ್ಚುಗೆಗೆ ಸುಷ್ಮಾಳ ಸಾಧನೆ ಪಾತ್ರವಾಗಿದ್ದು, ಅದು ಸುಷ್ಮಾಳನ್ನು ಅಸಾಧಾರಣ ಮಕ್ಕಳ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. |