ಹಿಂದಿನ ಸ್ಥಿತಿಗೆ ಹೋಲಿಸಿದರೆ ಭಯೋತ್ಪಾದನೆ ಎದುರಿಸಲು ಭಾರತ ಈದೀಗ ಸಾಕಷ್ಟು ಸನ್ನದ್ಧವಾಗಿದ್ದು, 2001ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ವಾಣಿಜ್ಯ ಕೇಂದ್ರಕ್ಕೆ ನಡೆದ ಭಯೋತ್ಪಾದನಾ ದಾಳಿಯ ನಂತರ ಅಮೆರಿಕ ಅಳವಡಿಸಿಕೊಂಡಿರುವ ಭಯೋತ್ಪಾದನಾ ನಿಗ್ರಹ ನೀತಿಗಳನ್ನೇ ಭಾರತ ಸಹ ಅನುಸರಿಸಲಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ. |