ಎಲ್‌ಟಿಟಿಇ ಮತ್ತು ಲಂಕಾ ಸೇನೆಗಳ ನಡುವೆ ನಡೆಯುತ್ತಿರುವ ಕದನ ವಿರಾಮ ಹಾಡಲು ಹಾಗೂ ಸಂತ್ರಸ್ತ ತಮಿಳು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಭಾರತ ಸರಕಾರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಶ್ರೀಲಂಕಾ ಸರಕಾರವನ್ನು ಮನವಿ ಮಾಡಿರುವುದನ್ನು ತಮಿಳುನಾಡಿನ ಮುಖ್ಯಮಂತ್ರಿ ಕೆ.ಕರುಣಾನಿಧಿ ಸ್ವಾಗತಿಸಿದ್ದಾರೆ. |