ಮುಂದಿನ ಲೋಕಸಭಾ ಚುನಾವಣೆಯ ಪಶ್ಚಿಮ ಬಂಗಾಳದಲ್ಲಿನ ವೇಳಾಪಟ್ಟಿಯನ್ನು ಪ್ರಮುಖ ವಿರೋಧ ಪಕ್ಷವಾದ ತೃಣಮೂಲ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ವಿಪರೀತ ಬೇಸಿಗೆಯ ಕಾರಣ ದಕ್ಷಿಣ ಬಂಗಾಳದಲ್ಲಿ ಏಪ್ರಿಲ್‌ನಲ್ಲೂ ಉತ್ತರದಲ್ಲಿ ಮೇ ತಿಂಗಳು ಚುನಾವಣೆಗೆ ಸೂಕ್ತ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ. ಉತ್ತರ ಬಂಗಾಳದಲ್ಲಿ ಏಪ್ರಿಲ್ 30ರಂದು ಹಾಗೂ ದಕ್ಷಿಣ ಬಂಗಾಳದಲ್ಲಿ ಮೇ 7ರಂದು ಲೋಕಸಭಾ ಚುನಾವಣೆ ನಡೆಯಲಿದೆ. |