ರಾಜ್ಯದಲ್ಲಿ ಸಿಪಿಐ, ಸಿಪಿಐ-ಎಂ, ಫಾರ್ವಡ್ ಬ್ಲಾಕ್ ಸೇರಿದಂತೆ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮೂರನೇ ರಂಗ ಸ್ಥಾಪಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜಾರ್ಖಂಡ್ ಮುಕ್ತಿ ಮೋರ್ಚ(ಜೆಎಂಎಂ) ತಿಳಿಸಿದೆ. ಜೆಎಂಎಂ ನೇತೃತ್ವದಲ್ಲಿ ತೃತೀಯ ರಂಗ ಎನ್‌ಡಿಎ ಹಾಗೂ ಯುಪಿಎ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. |