ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗಾಂಧೀಜಿ ವಸ್ತುಗಳು ಭಾರತಕ್ಕೆ ಬರಲಿ: ಪಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧೀಜಿ ವಸ್ತುಗಳು ಭಾರತಕ್ಕೆ ಬರಲಿ: ಪಿಎಂ
ಮಹಾತ್ಮಗಾಂಧೀಜಿಯವರ ಖಾಸಗಿ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಇರುವ ಎಲ್ಲವನ್ನು ಮಾಡಬೇಕು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

"ಸಾಧ್ಯವಿರುವ ಎಲ್ಲವನ್ನೂ ಮಾಡಲು ಪ್ರಧಾನಿಯವರು ತನಗೆ ನಿರ್ದೇಶನ ನೀಡಿದ್ದಾರೆ. ಏಲಂಗೆ ಬೇಕಿದ್ದರೂ ಬಿಡ್ ಮಾಡಿ, ಒಟ್ಟಾರೆಯಾಗಿ ಗಾಂಧಿ ವಸ್ತುಗಳನ್ನು ಪಡೆಯಬೇಕು ಎಂಬುದಾಗಿ ಅವರು ಹೇಳಿದ್ದಾರೆ" ಎಂಬುದಾಗಿ ಕೇಂದ್ರ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.

"ಗಾಂಧಿಜಿಯವರ ವಸ್ತುಗಳನ್ನು ಮರಳಿ ರಾಷ್ಟ್ರಕ್ಕೆ ತರಲು ಕೊನೆಯ ಪ್ರಯತ್ನ ಎಂಬಂತೆ ನಾವು ಅಗತ್ಯಬಿದ್ದರೆ ಏಲಂನಲ್ಲಿ ಪಾಲ್ಗೊಳ್ಳುತ್ತೇವೆ" ಎಂದು ಸೋನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಪಾಕಿಸ್ತಾನದ ಮೇಲೆ ಹಿಡಿತ ಉಗ್ರರ ಗುರಿ'
'ನೇತಾಗಿರಿ' ಕಲಿಕೆಯ ಶಾಲೆ ಇಲ್ಲಿದೆ!
26/11: ಖಾಮ, ಜಹರ್ ಶಾ ನೈಜ ಗುರುತು ಪತ್ತೆ
ಚಾವ್ಲಾ ನೇಮಕಾತಿ ವಿರುದ್ಧ ಸು.ಕೋಗೆ ಅರ್ಜಿ
ಸು.ಕೋ ಮೊರೆ ಹೋದ ಸಂಜಯ್ ದತ್
ಅಶಕ್ತರಿಗೆ ರಿಯಾಯಿತಿದರದಲ್ಲಿ ಭೂಮಿ ಮೀಸಲು: ಸು.ಕೋ