ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಅಂಧರು ಹಾಗೂ ನಿಮ್ನ ದೃಷ್ಟಿವುಳ್ಳರಿಗೆ ಅರಿವು ಮೂಡಿಸಲು ಸ್ಕೋರ್ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ವೆಬ್‌ಸೈಟ್ ಒಂದನ್ನು ಆರಂಭಿಸಲಾಗಿದೆ. ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಐವೇ ಡಾಟ್ ಆರ್ಗ್ ಎಂಬ ಸೈಟನ್ನು ಅಂಧರಿಗಾಗಿ ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಹೇಳಿಕೆಯಲ್ಲಿ ತಿಳಿಸಿದ್ದಾರೆ. |