ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಇನ್ನಷ್ಟು ಶಕ್ತಿಯುತವಾಗಲಿದ್ದು, ಇನ್ನಷ್ಟು ಪಕ್ಷಗಳು ಸೇರುವ ಸಾಧ್ಯತೆ ಇದೆ ಎಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕಿಸ್ಟ್) ತಿಳಿಸಿದೆ. ಎನ್‌ಡಿಎ ಮತ್ತು ಯುಪಿಎ ಜತೆ ಇರುವ ಹಲವು ಜಾತ್ಯಾತೀತ ಪಕ್ಷಗಳು ತೃತೀಯ ರಂಗವನ್ನು ಸೇರ್ಪಡೆಗೊಳ್ಳಲಿದೆ ಎಂದು ಪ್ರಕಟನೆಯಲ್ಲಿ ಹೇಳಿದೆ. |