ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮೇಘಾಲಯ: ರಾಜಕೀಯ ಬಿಕ್ಕಟ್ಟು; ವಿಶ್ವಾಸಮತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಘಾಲಯ: ರಾಜಕೀಯ ಬಿಕ್ಕಟ್ಟು; ವಿಶ್ವಾಸಮತ
ವಿಧಾನಸಭೆಯಲ್ಲಿ ಅಲ್ಪಮತಕ್ಕೆ ಇಳಿದಿರುವ ಮೇಘಾಲಯ ಸರಕಾರಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ಹಿಲ್‌ ಸ್ಟೇಟ್‌ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಎಚ್‌ಎಸ್‌ಪಿಡಿಪಿ) ಶಾಸಕ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಡ್ವೈಸರ್‌ ಪರಿಯೋಂಗ್‌ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ರಾಜ್ಯಪಾಲ ಆರ್‌.ಎಸ್‌. ಮೊಶಾಹರಿ ಅವರನ್ನು ಭೇಟಿಯಾದ ಬಳಿಕ ರಾಜ್ಯದ ಮುಖ್ಯಮಂತ್ರಿ ಡೊಂಕುಪರ್ ರಾಯ್ ಅವರು ವಿಶ್ವಾಸಮತ ಯಾಚನೆಗೆ ದಿನ ನಿಗದಿ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಅಸ್ಥಿರತೆ: ಭಾರತದ ಭದ್ರತೆಗೆ ಹಾನಿ
ಹತ್ತನೆ ಕ್ಲಾಸು ಪರೀಕ್ಷೆ ಬರೆದ ತಾತ!
ಆತ್ಮರಕ್ಷಣೆಗಾಗಿ ಕೊಲೆ ತಪ್ಪಲ್ಲ: ಸುಪ್ರೀಂ ಕೋರ್ಟು
ಹಣ ಹಂಚಿದ ಮುಲಾಯಂಗೆ ಆಯೋಗದ ನೋಟೀಸು
ಹೋಳಿ ಹಬ್ಬದ ವೇಳೆ ಹಣ ಹಂಚಿದ ಮುಲಾಯಂ?
ಭಾರತದ ಗೂಗಲ್ ಅರ್ಥ್ ಭುವನ್ ಉಗ್ರರಿಗೆ ಸುಲಭ ಮಾರ್ಗ‌?