ಪಾಕಿಸ್ತಾನದಲ್ಲಿ ಅನಿಶ್ಚಿತತೆ ಆವರಿಸಿರುವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಅರಣ್ಯಪ್ರದೇಶಗಳಲ್ಲಿ ರಾಜಾರೋಷವಾಗಿ ತಿರುಗುತ್ತಿರುವ ಉಗ್ರಗಾಮಿಗಳ ಬಗ್ಗೆ ಸುಳಿವು ಸಿಕ್ಕಿದೆ. ಮಾಹಿತಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಮೇಲೆ ದಾಳಿ ನಡೆದ ಬಳಿಕ ನೂರಾರು ಲಷ್ಕರೆ ಉಗ್ರಗಾಮಿಗಳು ಕಾಶ್ಮೀರ ಗಡಿಯೊಳಕ್ಕೆ ನುಸುಳಿದ್ದು, ಲೋಕಸಭೆ ಚುನಾವಣೆಗೆ ಅಡ್ಡಿಪಡಿಸಬಹುದುದೆಂದು ಭಾವಿಸಲಾಗಿದೆ.
|