ಮಣಿಪುರದ ಬಿಷನ್‌ಪುರ ಜಿಲ್ಲೆಯ ಸೇನಾ ತುಕಡಿಯೊಂದರ ಮೇಲೆ ಉಗ್ರರು ದಾಳಿ ನಡೆಸಿದಾಗ ಸಂಭವಿಸಿದ ಗುಂಡಿನ ಕಾಳಗದಲ್ಲಿ ಸೇನೆಯ ಓರ್ವ ಅಧಿಕಾರಿ ಬಲಿಯಾಗಿದ್ದು, ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೆಪ್ಟಿನೆಂಟ್ ಸತ್ಬೀರ್ ಸಿಂಗ್ ಮೃತ ಸೇನೆಯ ಅಧಿಕಾರಿಯಾಗಿದ್ದು, ಇನ್ನೊಬ್ಬ ಜವಾನನೊಬ್ಬ ಗಾಯಗೊಂಡಿದ್ದಾನೆಂದು ತಿಳಿಸಿದ್ದಾರೆ. |