ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರಿಗೆ ಪಾಕ್‌ನಿಂದ ಸಂಪನ್ಮೂಲ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರಿಗೆ ಪಾಕ್‌ನಿಂದ ಸಂಪನ್ಮೂಲ: ಪ್ರಣಬ್
"ಉಗ್ರರು ಇಸ್ಲಾಮಾಬಾದಿನಿಂದ ಸಂಪನ್ಮೂಲ ಪಡೆಯುತ್ತಾರೆ ಮತ್ತು ರಾಷ್ಟ್ರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಮೂಲಸೌಕರ್ಯಗಳನ್ನು ಬಳಸುತ್ತಿದ್ದಾರೆ" ಎಂಬುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

"ವಿವಿಧೆಡೆಗಳಲ್ಲಿ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದ ಸಂಪನ್ಮೂಲಗಳನ್ನು ಪಡೆಯುತ್ತಾರೆ ಮತ್ತು ಪಾಕಿಸ್ತಾನದ ನೆಲವನ್ನು ಅವರು ಬಳಸುತ್ತಾರೆ" ಎಂಬುದಾಗಿ ಮುಖರ್ಜಿ ನುಜಿದರು. ಅವರು ಮುರ್ಶಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು.

ಪಾಕಿಸ್ತನಾದಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಅಲ್ಲಿನ ಸೇನಾಡಳಿತದ ಸುದೀರ್ಘ ಇತಿಹಾಸ ಕಾರಣ ಎಂದು ಅವರು ನುಡಿದರು.

"ಪಾಕಿಸ್ತಾನದ ಜನತೆ ಪ್ರಜಾಪ್ರಭುತ್ವ ಬಯಸಿದರೂ, ಅವರ ಪ್ರಯ್ನಗಳನ್ನು ಕಿತ್ತೆಸೆಯಲಾಗುತ್ತದೆ. ಆ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಬುಡವು ತುಂಬ ದುರ್ಬಲವಾಗಿದೆ" ಎಂದು ಅವರು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಮುವಾದಿ ಪ್ರಚಾರದ ವಿರುದ್ಧ ಪ್ರಧಾನಿ ಎಚ್ಚರಿಕೆ
ಉಗ್ರರೊಂದಿಗೆ ಕಾಳಗ: ಸೇನಾ ಅಧಿಕಾರಿ ಬಲಿ
ಸರವಣ ಹೋಟೆಲ್ ಮಾಲೀಕನಿಗೆ ಜೀವಾವಧಿ ಶಿಕ್ಷೆ
ರಾಜನಾಥ್-ಜೇಟ್ಲಿ ಶೀತಲ ಸಮರ ಅಂತ್ಯ?
ನಾನು ಪ್ರಧಾನಿ ಸ್ಫರ್ಧೆಯಲ್ಲಿಲ್ಲ: ಶರದ್ ಪವಾರ್
'ನಕಲಿ' ತೆಲಗಿಗೆ ಏಳು ವರ್ಷ ಜೈಲು