ಜೆಮ್‌ಶೆಡ್‌ಪುರ ಜೈಲಿನಲ್ಲಿ ಶುಕ್ರಾವರ ನಡೆದ ಘಟನೆವೊಂದರಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಗುಂಡಿನ ಕಾಳಗದಲಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೈದಿಗಳ ಕೈಯಲ್ಲಿ ಮಾರಕ ಅಸ್ತ್ರಗಳು ಹೇಗೆ ದೊರೆತಿವೆಯೆಂಬುದು ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. |