ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್ ಸೆರೆಮನೆಯಲ್ಲಿರುವ ಇಬ್ಬರು ಮಾವೋವಾದಿ ಬಂಡುಕೋರರು ಸ್ಪರ್ಧಿಸಲಿರುವುದಾಗಿ ವರದಿಯಾಗಿದೆ. ಪಾಲಮಾವು ಮೀಸಲು ಕ್ಷೇತ್ರದಿಂದ ಮಾವೋ ಬಂಡುಕೋರ ಭೈಥಾ ಜೇಎಂಎಂ ಪಕ್ಷದಿಂದ ಹಾಗೂ ಛತ್ರ ಕ್ಷೇತ್ರದಿಂದ ರಂಜನ್ ಯಾಕದವ್ ಸಿಪಿಐ-ಎಂಎಲ್ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿಯುವುದಾಗಿ ತಿಳಿದು ಬಂದಿದೆ. |