ಕೇರಳದ ಕಣ್ಣೂರು ಜಿಲ್ಲೆಯ ಕಣ್ಣಾವಮ್ ಪ್ರದೇಶದಲ್ಲಿ ಸಿಪಿಎಂ ಕಾರ್ಯಕರ್ತರೊಬ್ಬರನ್ನು ಅಜ್ಞಾತ ವ್ಯಕ್ತಿಗಳು ಇರಿದು ಸಾಯಿಸಿರುವ ಘಟನೆ ನಡೆದಿದೆ. ಸಿಪಿಎಂನ ಸ್ಥಳೀಯ ಸಮಿತಿಯ ಸದಸ್ಯ ಹಾಗೂ ಚಿತ್ತಾರಿಪರಂಬಾ ಪಂಚಾಯತ್‌ನ ಸದಸ್ಯನಾಗಿರುವ ಜಿ. ಪವಿತ್ರನ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. |