ಸೀತಾಪುರ ಜಿಲ್ಲೆಯ ಕೊರ್ರಿಯಾ ಘಾಟ್‌ನಲ್ಲಿ ಹಾದುಹೋಗುತ್ತಿರುವ ಗೋಮತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಆರು ಮಂದಿ ಲಕ್ನೋ ಸೇನಾ ಶಾಲೆಯ ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಪ್ರವಾಸಕ್ಕೆಂದು ತೆರಳಿದ್ದ ಈ ವಿದ್ಯಾರ್ಧಿಗಳು ನದಿಯಲ್ಲಿ ಸ್ನಾನ ಮಾಡುತ್ತಿರುವ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. |