ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಗಗಾರಿಯಾ ಜಿಲ್ಲೆಯಲ್ಲಿ ತನ್ನ ಪುತ್ರನ ಪರ ಚುನಾವಣಾ ಪ್ರಚಾರ ವೇಳೆ ಹಿರಿಯ ಬಿಜೆಪಿ ನಾಯಕ ಜಸ್ವಂತ್ ಸಿಂಗ್ 100 ರೂಪಾಯಿ ನೋಟುಗಳನ್ನು ಹಂಚಿದ್ದಾರೆ ಎಂದು ಆಪಾದಿಸಲಾಗಿದೆ.ನೋಟು ಹಂಚುವ ಮೂಲಕ ಜಸ್ವಂತ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ರಾಮಸರ್‌ನ ತಹಶೀಲ್ದಾರರು ದೂರು ದಾಖಲಿಸಿದ್ದಾರೆ ಎಂದು ಬಾರ್ಮರ್ ಜಿಲ್ಲಾ ದಂಡಾಧಿಕಾರಿ ರವಿ ಜೈನ್ ತಿಳಿಸಿದ್ದಾರೆ.ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ವೀಡಿಯೋ ಟೇಪನ್ನು ಪರೀಕ್ಷಿಸಲಾಗುತ್ತಿದೆ ಎಂದು ಜೈನ್