ಇಲ್ಲಿ ನಡೆದ ಘಟನೆಯೊಂದರಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರ ಮನೆಯನ್ನು ಸುಮಾರು 50ರಷ್ಟು ಮಂದಿ ಇದ್ದ ಮಾವೋವಾದಿಗಳು ಸ್ಫೋಟಿಸಿದ್ದಾರೆ. ಬಿಜೆಪಿ ನಾಯಕ ಮಹೇಂದ್ರ ಯಾದವ್ ಎಂಬವರ ಮನೆಯನ್ನು ಸ್ಫೋಟಿಸಿದ್ದಾರೆ. ಇದಲ್ಲದೆ ಗ್ರಾಮ ಪಂಚಾಯತ್ ಭವನ್ ಹಾಗೂ ಅಂಗನವಾಡಿಯನ್ನು ಸಹ ಸ್ಫೋಟಿಸಿದ್ದಾರೆ ಎಂದು ತಿಳಿದು ಬಂದಿದೆ. |