ಪಾಕ್ ಕೇಂದ್ರಿತ ಭಯೋತ್ಪಾದನಾ ಸಂಘಟನೆಯಾದ ಲಷ್ಕರ್ ಇ ತೊಯ್ಬಾ ಉಗ್ರಗಾಮಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಗೆ ದಾಳಿ ನಡೆಸಲು ಯೋಜನೆಯಿರಿಸಿಕೊಂಡಿದ್ದಾರೆಂದು ವಿಜ್ಞಾನಿಗಳಿಗೆ ಕೇಂದ್ರ ಗೃಹ ಸಚಿವಾಲಯವು ಎಚ್ಚರಿಯನ್ನು ಸಂದೇಶವನ್ನು ನೀಡಿದೆ. ಇಂಟೆಲಿಜೆನ್ಸ್ ಬ್ಯೂರೊ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಗೃಹ ಸಚಿವಾಲಯವು ಇಸ್ರೊಗೆ ಎಚ್ಚರಿಯ ಸಂದೇಶವನ್ನು ರವಾನಿಸಿದೆ. |