ಒಂದೇ ವೇಳೆ ನಾನೇನಾದರೂ ಈ ದೇಶದ ಗೃಹಸಚಿವನಾಗಿರುತ್ತಿದ್ದರೆ, ಮುಸ್ಲಿಂ ವಿರುದ್ಧ ಭಾಷಣ ಮಾಡಿರುವ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿಯವರನ್ನು ಯಾವುದೇ ಪರಿಣಾಮಗಳನ್ನೂ ಲೆಕ್ಕಿಸದೆ ರೋಲರ್ ಕೆಳಗೆ ಹಾಕಿ ಪುಡಿಪುಡಿ ಮಾಡುತ್ತಿದ್ದೆ ಎಂಬುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.2004ರಲ್ಲಿ ಅಧಿಕಾರಕ್ಕೇರಲು ಬಿಜೆಪಿಯ ಕೋಮುವಾದದಿಂದ ತಾನು ಹಾಗೂ ತನ್ನ ಪಕ್ಷ ಹೇಗೆ ಜಿಗುಪ್ಸೆಗೊಂಡಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಅವರು, ಆರ್‌ಜೆಡಿ ಅಭ್ಯರ್ಥಿ ಕೇಂದ್ರ ಸಚಿವ ತಸ್ಲಿಮುದ್ದೀನ್ ಅವರು