ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶೂ ಎಸೆದ ಪತ್ರಕರ್ತನ ವಿರುದ್ಧ ಕ್ರಮವಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೂ ಎಸೆದ ಪತ್ರಕರ್ತನ ವಿರುದ್ಧ ಕ್ರಮವಿಲ್ಲ
ಗೃಹಸಚಿವ ಚಿದಂಬರಂ ಅವರ ಮೇಲೆ ಶೂ ಎಸೆದ ಪತ್ರಕರ್ತ ಜರ್ನೈಲ್ ಸಿಂಗ್ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸದೆ, ಆತನನ್ನು ಕ್ಷಮಿಸಿ ಬಿಟ್ಟುಬಿಡಲಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಚಿದಂಬರಂ ಜರ್ನೈಲ್‌ನನ್ನು ಕ್ಷಮಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಇನ್ನಷ್ಟು ಜಗ್ಗಲು ಯತ್ನಿಸದೆ ಅಲ್ಲಿಗೆ ಬಿಟ್ಟುಬಿಡಲಾಗಿದೆ.

"ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಿಚಾರಗಳನ್ನು ಎತ್ತುವ ಸ್ವಾತಂತ್ರ್ಯವಿದೆಯಾದರೂ, ಕೋಪಾವೇಶ ತೋರಲು ಬೂಟು ಎಸೆಯುವುದು ದುರದೃಷ್ಟಕರ" ಎಂಬುದಾಗಿ ಕಾಂಗ್ರೆಸ್ ವಕ್ತಾರ ಅಶ್ವಿನಿ ಕುಮಾರ್ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಆದರೆ ಈ ಘಟನೆಯಿಂದಾಗಿ ಪತ್ರಿಕೋದ್ಯಮದ ಘನತೆಗೆ ಧಕ್ಕೆಯುಂಟಾಗಿದೆ ಎಂದು ಅವರು ಹೇಳಿದ್ದಾರೆ.

2 ಲಕ್ಷ ರೂಪಾಯಿ ಬಹುಮಾನ
ಈ ಮಧ್ಯೆ, ಸಿಖ್ಖರ ಆಕ್ರೋಶದ ಪ್ರತಿಬಿಂಬ ಎಂಬಂತೆ ಸಚಿವರ ವಿರುದ್ಧ ಶೂ ಎಸೆದಿರುವ ಜಾಗರಣ್ ಪತ್ರಿಕೆಯ ಪತ್ರಕರ್ತ ಜರ್ನೈಲ್ ಸಿಂಗ್‌ಗೆ ಅಕಾಲಿದಳವು ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

ಚಿದು ಮೇಲೆ ಶೂ ಎಸೆದ ಭಾರತದ 'ಜೈದಿ'
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಪ್ಪುಹಣದ ಬಗ್ಗೆ ಪ್ರಧಾನಿ ಮೌನವೇಕೆ: ಮೋದಿ ಪ್ರಶ್ನೆ
ಚಿದು ಮೇಲೆ ಶೂ ಎಸೆದ ಭಾರತದ 'ಜೈದಿ'
ಆಂಧ್ರಕ್ಕೆ ವ್ಯಾಪಿಸಿದ ವರುಣ್ ವೈರಸ್, ಈಗ ಶ್ರೀನಿವಾಸ್ ಸರದಿ
ಬಹಿರಂಗ ಚರ್ಚೆಗೆ ಆಡ್ವಾಣಿಗೆ ಆಹ್ವಾನ ನೀಡಿದ ಮಲ್ಲಿಕಾ
ಮಾಯಾ ಹುಟ್ಟುಹಬ್ಬಕ್ಕೆ ಹಣ ಸಂಗ್ರಹ: ತನಿಖೆಗೆ ಒತ್ತಾಯ
ಉಗ್ರವಾದ ಹತ್ತಿಕ್ಕಲು ಕಾಂಗ್ರೆಸ್‌ಗೆ ಮತಬ್ಯಾಂಕ್ ಅಡ್ಡಿ: ಮೋದಿ