ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಪಿ ಪ್ರಚಾರಕ್ಕೆ ಬಂದರೆ ನ್ಯಾನೋ ಗಿಫ್ಟ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಪ್ರಚಾರಕ್ಕೆ ಬಂದರೆ ನ್ಯಾನೋ ಗಿಫ್ಟ್!
ನ್ಯಾನೋ ಕಾರು ತಯಾರಕಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗೂರಿನಿಂದ ಗುಜರಾತ್‌ನ ಸಾನಂದ್‌ಗೆ ತರುವಲ್ಲಿ ಯಶಸ್ವಿಯಾದುದನ್ನು ಬಿಜೆಪಿ ಈಗ ಚುನಾವಣಾ ಬಂಡವಾಳವ್ನನಾಗಿ ಬಳಸುತ್ತಿದೆ.

ಅದಕ್ಕಾಗಿ ತ್ನನ ಜತೆಗೆ ಚುನಾವಣಾ ಪ್ರಚಾರಕ್ಕೆ ಬರುವವರಿಗೆಲ್ಲ ಬಿಜೆಪಿ ನ್ಯಾನೋ ಕಾರನ್ನು ಗಿಫ್ಟ್ ಆಗಿ ಕೊಡಲು ಉದ್ದೇಶಿಸಿಸಿದೆ. ಸಾಕಷ್ಟು ತಯಾರಿಯನ್ನೂ ಮಾಡಿದೆ.

ಒಂದ್ನಿಮ್ಶ ಇರಿ, ಹೀಗೆ ಗಿಫ್ಟ್ ಕೊಡುತ್ತಿರುವ ಕಾರೆಲ್ಲ ನಿಜವಾದ ನ್ಯಾನೋ ಅಂತೂ ಅಲ್ಲ. ಕಾರ್ಡ್ ಬೋರ್ಡಿನಿಂದ ಮಾಡಿದ ನ್ಯಾನೋ ಮಾಡೆಲ್ ಅಷ್ಟೆ. ಇದರಲ್ಲಿ ಬಿಜೆಪಿ ನಾಯಕರಾದ ನರೇಂದ್ರ ಮೋದಿ, ಅಡ್ವಾಣಿ ಮತ್ತಿತರರ ಚಿತ್ರವೂ ಇದೆ. ಆ ಮೂಲಕ ನ್ಯಾನೋ ಪ್ರತಿಯೊಬ್ಬರ ಮನೆಮನೆಗೂ ತಲುಪುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಅಭ್ಯರ್ಥಿ ಆಡ್ವಾಣಿ ಆಸ್ತಿ 3.5 ಕೋಟಿ
ಅಕ್ರಮ ನುಸುಳುವಿಕೆಯ ಮೇಲೆ ಕಣ್ಣಿಡಲು ಉಪಗ್ರಹ
ಟೈಟ್ಲರ್ ದೋಷಮುಕ್ತಿ: ಪಂಜಾಬ್‌ನಾದ್ಯಂತ ಪ್ರತಿಭಟನೆ
21ನೆ ಶತಮಾನ ಭಾರತದ್ದಾಗಿಸುವೆ: ಆಡ್ವಾಣಿ
ಯುಪಿಯಲ್ಲಿ ವಿಧ್ವಂಸಕ ಕೃತ್ಯನಡೆದರೆ ಆಯೋಗ ಹೊಣೆ: ಮಾಯಾ
ವರುಣ್‌ರನ್ನು ಮಾಯಾ ಉಗ್ರನಂತೆ ನಡೆಸಿಕೊಳ್ಳುತ್ತಿದ್ದಾರೆ: ಬಿಜೆಪಿ