ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜೆಎಂಎಂ ಹಗರಣ: ದೇವೇಗೌಡ ಹಸ್ತಕ್ಷೇಪ ಬಹಿರಂಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಎಂಎಂ ಹಗರಣ: ದೇವೇಗೌಡ ಹಸ್ತಕ್ಷೇಪ ಬಹಿರಂಗ
ನವದೆಹಲಿ: ಜೆಎಂಎಂ ಲಂಚ ಹಗರಣದ ಸಾಕ್ಷಿ ನಂಬಿಕೆಗೆ ಅನರ್ಹ ಎಂದು ಪ್ರಕಟಿಸಲು ಆಗಿನ ಪ್ರಧಾನಿ ಎಚ್.ಡಿ ದೇವೇಗೌಡರ ಅತಿಯಾದ ಒತ್ತಡವೇ ಕಾರಣ ಎಂಬ ವಿಷಯವನ್ನು ಸಿಬಿಐ ಮಾಜಿ ನಿರ್ದೇಶಖ ಜೋಗೀಂದರ್ ಸಿಂಗ್ ಬಹಿರಂಗಪಡಿಸಿದ್ದಾರೆ. ಆದರೆ ಈ ಆರೋಪವನ್ನು ದೇವೇಗೌಡರು ತಳ್ಳಿಹಾಕಿದ್ದಾರೆ. ಜೆಎಂಎಂ ಹಗರಣದ ಸಾಕ್ಷಿ ಸುರಿಂದರ್ ಮಹತೋ ನಂಬಿಕೆಗೆ ಅರ್ಹವಲ್ಲ ಎಂದು ನ್ಯಾಯಾಲಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಲು ಗೌಡರು ತನಗೆ ಸೂಚಿಸಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ ಎಂದು ಸಿಂಗ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆಎಂಎಂ, ದೇವೇಗೌಡ, JMM, Devegowda
ಮತ್ತಷ್ಟು
ಸಿಖ್ ವಿರೋಧಿ ಗಲಭೆಗಾಗಿ ಟೈಟ್ಲರ್ ಕ್ಷಮೆಯಾಚನೆ
ನಾವಿಲ್ಲದೆ ಅಧಿಕಾರ ಸಾಧ್ಯವಿಲ್ಲ: ಲಾಲು, ಮುಲಾಂಯ, ಪಾಸ್ವಾನ್
ಪ್ಯಾಂಟ್ ಪ್ರಕರಣ: ಟ್ವಿಂಕಲ್ ಖನ್ನಾ ಬಂಧನ, ಬಿಡುಗಡೆ
ಕೊನೆಗೂ ಅಭ್ಯರ್ಥಿತನ ಹಿಂತೆಗೆದ ಜಗದೀಶ್ ಟೈಟ್ಲರ್
ವಿವಾಹ ವೆಬ್‌ಸೈಟಿನಿಂದ ಮಾಹಿತಿ ಕದಿಯುತ್ತಿದ್ದ ಉಗ್ರರು!
ಟೈಟ್ಲರ್ ಪ್ರಕರಣ ವಿಚಾರಣೆ ಮುಂದಕ್ಕೆ