ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎರಡು ನಿಮಿಷಯದಲ್ಲಿ 51 ಮೆಣಸಿನಕಾಯಿ ತಿಂದ ಧೀರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ನಿಮಿಷಯದಲ್ಲಿ 51 ಮೆಣಸಿನಕಾಯಿ ತಿಂದ ಧೀರೆ
ಅಸ್ಸಾಂ: 26ರ ಹರೆಯದ ಒಂದು ಮಗುವಿನ ತಾಯಿಯಾಗಿರುವ ಆನಂದಿತಾ ದತ್ತಾ ಕೇವಲ ಎರಡು ನಿಮಿಷದಲ್ಲಿ 51 ಖಾರದ ಮೆಣಸಿನಕಾಯಿಯನ್ನು ತಿನ್ನುವ ಮೂಲಕ ದಾಖಲೆ ಸ್ಥಾಪಿಸಿದ್ದಾಳೆ. ಕೆಂಪಾಗಿರುವ ಅತಿ ಖಾರದ ಮೆಣಸನ್ನು ತಿಂದಿರುವ ಈಕೆಯ ಸಾಧನೆ ಅಸ್ಸಾಂನ ಹಲವು ಚಾನಲ್‌ಗಳಲ್ಲಿ ಬಿತ್ತರಗೊಂಡಿದೆ. ಆಕೆ ಮೊದಲ ಒಂದು ನಿಮಿಷಯದಲ್ಲಿ 25 ಮೆಣಸು ತಿಂದು, ನಂತರದ ನಿಮಿಷದಲ್ಲಿ 26 ಮೆಣಸನ್ನು ಗುಳುಂ ಮಾಡಿದ್ದಾಳೆ. ಆಶ್ಚರ್ಯವೆಂದರೆ, ಒಮ್ಮೆಯೂ ಕಣ್ಣಲ್ಲಿ ನೀರು ಹರಿಸಿದೆ, ತೀರಾ ನಾರ್ಮಲ್ ಆಗಿದ್ದಳು ಈಕೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೆಣಸಿನಕಾಯಿ, chilly
ಮತ್ತಷ್ಟು
ಪ್ರಿಯಾಂಕಾ ಕಾಂಗ್ರೆಸ್ ಪ್ರಚಾರ ನಾಳೆಯಿಂದ ಆರಂಭ
ಕುರುಕ್ಷೇತ್ರದಲ್ಲಿ ಸಂಸದ ಜಿಂದಾಲ್‌ಗೂ ಶೂ ಎಸೆತ
ಪಕ್ಷದವರಿಂದಲೇ ನಾನು ಮೂಲೆಗುಂಪಾಗಿದ್ದೇನೆ: ಟೈಟ್ಲರ್
ಜೆಎಂಎಂ ಹಗರಣ: ದೇವೇಗೌಡ ಹಸ್ತಕ್ಷೇಪ ಬಹಿರಂಗ
ಸಿಖ್ ವಿರೋಧಿ ಗಲಭೆಗಾಗಿ ಟೈಟ್ಲರ್ ಕ್ಷಮೆಯಾಚನೆ
ನಾವಿಲ್ಲದೆ ಅಧಿಕಾರ ಸಾಧ್ಯವಿಲ್ಲ: ಲಾಲು, ಮುಲಾಂಯ, ಪಾಸ್ವಾನ್