ನವದೆಹಲಿ: ಕೋರ್ಟ್ಗಳು ನೀಡಿರುವ ಎಲ್ಲಾ ಹಳೆಯ ತೀರ್ಪುಗಳನ್ನು ನೋಡಲು ನ್ಯಾಯಾಧೀಶರು ಕಂಪ್ಯೂಟರ್ ಮೌಸನ್ನು ಕ್ಲಿಕ್ ಮಾಡಿದರೆ ಸಾಕು ತೀರ್ಪುಗಳು ತಕ್ಷಣ ಕಣ್ಣಮುದೆ ಬಂದು ನಿಲ್ಲುತ್ತವೆ. ಇದು ಸಮಯ ಉಳಿಸುವುದು ಮಾತ್ರವಲ್ಲದೆ, ವಾದದ ಸಂದರ್ಭದಲ್ಲಿ ವಕೀಲರು ತಪ್ಪಗಿ ತೀರ್ಪುಗಳನ್ನು ಉದಾಹರಿಸುವುದೂ ತಪ್ಪುತ್ತದೆ. ದೆಹಲಿ ಕೋರ್ಟ್ನಲ್ಲಿ ಇಂಥದ್ದೊಂದು ಸೌಲಭ್ಯ ಅಲ್ಲಿನ ವಕೀಲರಿಗೆ ಸುಲಭವಾಗಿ ವಿಚಾರಣೆ ಸಂದರ್ಭ ವೆರವಾಗುತ್ತಿದೆ. 1984ರ ಸಿಖ್ ವಿರೋಧಿ ಹಿಂಸಾಚಾರ ಪ್ರಕರಣದ ವಿಚಾರಣೆ ಸಂದರ್ಭ ಈ ಸೌಲಭ್ಯ ನೆರವಿಗೂ ಬಂತು. |