ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉತ್ತರ ಭಾರತೀಯರಿಗೆ ಹಲ್ಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರ ಭಾರತೀಯರಿಗೆ ಹಲ್ಲೆ
ಮುಂಬೈ: ಇಲ್ಲಿನ ಐಸ್‌ಕ್ರೀಮ್ ತಯಾರಿಕಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತನೊಬ್ಬ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಉತ್ತರ ಭಾರತೀಯರ ಮೇಲಿನ ದ್ವೇಷದ ಹಿನ್ನಲೆಯಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಉತ್ತರ ಭಾರತೀಯರಿಗೆ ಹಲ್ಲೆ, Mumbai
ಮತ್ತಷ್ಟು
ಮೊದಲ ಹಂತದ ಪ್ರಚಾರಕ್ಕೆ ಇಂದು ಕೊನೆಯ ದಿನ
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಗುಂಡಿಗೆ ಬಲಿ
ಸಚಿವರತ್ತ ಕ್ಷಿಪಣಿ
ಸಮೀಕ್ಷೆ: ಯುಪಿಎ-ಎನ್‌ಡಿಎ ಕತ್ತುಕತ್ತಿನ ಹೋರಾಟ
ಪಾಕ್‌ಗೆ ಸೇನೆ ಕಳುಹಿಸಿ ಉಗ್ರರನ್ನು ಪುಡಿಗೈಯುತ್ತೇವೆ: ರಾಜ್‌ನಾಥ್
ಬಿಜೆಪಿಯೊಂದಿಗೆ ಹೊಂದಾಣಿಕೆ ಮಾತುಕತೆಯಿಲ್ಲ: ಜಯಾ