ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಹುದ್ದೆಯ ಆಕಾಂಕ್ಷೆ ಇಲ್ಲ: ಜಯಲಲಿತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಹುದ್ದೆಯ ಆಕಾಂಕ್ಷೆ ಇಲ್ಲ: ಜಯಲಲಿತಾ
PTI
ತಾನು ಪ್ರಧಾನಿ ಹುದ್ದೆಯ ಸ್ಫರ್ಧೆಯಲ್ಲಿಲ್ಲ ಎಂಬುದಾಗಿ ಅಖಿಲ ಭಾರತೀಯ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ವರಿಷ್ಠೆ ಜೆ. ಜಯಲಲಿತಾ ಹೇಳಿದ್ದಾರೆ. "ತನಗೆ ವೈಯಕ್ತಿವಾಗಿ ಯಾವುದೇ ಮಹತ್ವಾಕಾಂಕ್ಷೆ ಇಲ್ಲ. ನಮ್ಮ ರಾಷ್ಟ್ರದ ಅಭ್ಯುದಯ ರಾಗೂ ಅಂತಾರಾಷ್ಟ್ರೀಯ ಸಮುದಾಯದಲ್ಲಿ ರಾಷ್ಟ್ರಕ್ಕೆ ಉನ್ನತ ಸ್ಥಾನಮಾನ ಲಭಿಸುವುದಷ್ಟೆ ನನಗೆ ಬೇಕಿರುವುದು" ಎಂಬುದಾಗಿ ಅವರು ಹೇಳಿದ್ದಾರೆ.

ಇದೇವೇಳೆ ತಮ್ಮ ಪಕ್ಷವು ಇತರ ಯಾವುದೇ ಪಕ್ಷದೊಂದಿಗೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಫಷ್ಟಪಡಿಸಿದರು.

"ಎಐಎಡಿಎಂಕೆಯು ಎಡಪಕ್ಷಗಳು, ಪಿಎಂಕೆ, ಮತ್ತು ಎಂಡಿಎಂಕೆಯೊಂದಿಗೆ ಮೈತ್ರಿ ಹೊಂದಿದೆ. ಹಾಗಾಗಿ ಇನ್ಯಾವುದೇ ಪಕ್ಷದೊಂದಿಗೂ ಚುನಾವಣೋತ್ತರ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿಯು ಎಐಎಡಿಎಂಕೆಯೊಂದಿಗೆ ಚುನಾವಣೋತ್ತರ ಮೈತ್ರಿಯ ಮಾತುಕತೆ ನಡೆಸುತ್ತಿದೆ ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ತಮಿಳ್ನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿವೆ. ಪ್ರಸ್ತುತ ಜಯಲಲಿತಾ ಅವರು ತೃತೀಯರಂಗದ ಭಾಗವಾಗಿ ಗುರುತಿಸಿಕೊಂಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್ ಪರ ವಕೀಲೆ ಅಂಜಲಿ ಪದಚ್ಯುತಿ
ಭದ್ರತಾ ಸಿಬ್ಬಂದಿಗಳ ಮೇಲೆ ನಕ್ಸಲ್ ದಾಳಿ: 18 ಸಾವು
ಕಸಬ್ ಭೇಟಿಗಾಗಿ ಆತನ ತಾಯಿ ಭಾರತಕ್ಕೆ: ಪ್ರಣಬ್
ಪ್ರಪಾತಕ್ಕೆ ಬಸ್ ಉರುಳಿ 19 ಸಾವು
ಭಾರತಕ್ಕೆ ನುಗ್ಗಲು ಮಹಿಳಾ ಉಗ್ರರು ಸನ್ನದ್ಧ
ಮಹಿಳಾ ಭಯೋತ್ಪಾದಕರು ಸಜ್ಜಾಗುತ್ತಿದ್ದಾರೆ: ಸೇನಾ ಮುಖ್ಯಸ್ಥ