ದರ್ಭಾಂಗ್‌ನಲ್ಲಿರುವ ರಾಮ್ ಸೇವಕ್ ಮುಖಿ ಎಂಬಾತನ ಮನೆಗೆ ನಡೆಸಿದ ದಾಳಿಯಲ್ಲಿ ಬಂದೂಕು, ಪಿಸ್ತೂಲು ಸಹಿತ 50 ಬುಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚುನಾವಣಾ ಸುರಕ್ಷತೆಯ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿದ್ದು, ಮನೆ ಮಾಲೀಕ ಸಹಿತ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. |