ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸುತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಇದರ ಭವಿಷ್ಯತ್ತನ್ನು ಎದುರಿಸಲು ತಯಾರಿರಬೇಕೆಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಲಾಲು ಸರಕಾರವನ್ನು ವಜಾ ಮಾಡಲು ಎನ್‌ಡಿಎ ಸರಕಾರ ಒಂದು ಕಾಲದಲ್ಲಿ ಸಿದ್ಧತೆ ನಡೆಸಿದ್ದಾಗ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಲಾಲು ನೆರವಿಗೆ ಬಂದಿರಲಿಲ್ಲವೆಂದು ಅವರು ಸೇರಿಸಿದರು. |