ಲೋಕಸಭಾ ಚುನಾವಣೆಯ ನಂತರ ಮುಂದಿನ ಸರಕಾರ ರೂಪೀಕರಣದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬಂದರೆ ಅಮೆರಿಕದೊಂದಿಗಿನ ಪರಮಾಣು ಒಪ್ಪಂದವನ್ನು ಮರುಪರೀಶೀಲಿಸಲಾಗುವುದೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತಾನಾಡಿದ ಕಾರಾಟ್ ಒಪ್ಪಂದವನ್ನು ರದ್ದುಪಡಿಸುವ ಇರಾದೆಯೇನೂ ಇಲ್ಲ ಎಂದಿದ್ದಾರೆ. |