ರಾಜಸ್ತಾನ: ಪುಣೆ ಘಟಕಕ್ಕೆ ಸೇರಿದ ಭಾರತೀಯ ವಾಯು ಪಡೆ ಅತ್ಯಾಧುನಿಕ ಯುದ್ಧ ವಿಮಾನ ಸುಕೋಯ್-30 ಜೈಸಲ್ಮೇರ್ ಬಳಿ ಅಪಘಾತಕ್ಕೀಡಾಗಿದ್ದು ಓರ್ವ ಪೈಲಟ್ ಮೃತರಾಗಿದ್ದಾರೆ. ಅಪಾಯದ ಹಂತದಲ್ಲಿದ್ದಾಗ ಇಬ್ಬರು ಪೈಲಟ್‌ಗಳು ವಿಮಾನದಿಂದ ಹೊರಕ್ಕೆ ಹಾರಿದ್ದರೂ ಓರ್ವ ತೀವ್ರ ಗಾಯಗೊಂಡು ಸಾವನ್ನಪ್ಪಿದರು ಎಂದು ವರದಿಗಳು ತಿಳಿಸಿವೆ. |