ಹೈದರಾಬಾದ್: ಕಾಡು ಪ್ರಾಣಿಯ ಅಕ್ರಮ ಬೇಟೆಗೆ ಸಂಬಂಧಿಸಿದಂತೆ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಸಹಿತ ಆರು ಮಂದಿಯನ್ನು ಇಲ್ಲಿನ ಮೆಹಬೂಬ್‌ನಗರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಇವರು ಇಲ್ಲಿನ ರಕ್ಷಿತಾರಣ್ಯವೊಂದಕ್ಕೆ ಪ್ರವೇಶಿಸಿ ನೀರು ಕುಡಿಯುತ್ತಿದ್ದ ಕಡವೆಯೊಂದನ್ನು ಕೊಂದು ಹಾಕಿದ್ದರು. |