ಚೆನ್ನೈ ಬಂದರಿನಿಂದ ಮಲೇಷ್ಯಾಗೆ ಸಾಗಿಸಲು ಯತ್ನಿಸುತ್ತಿದ್ದ ಮಾದಕ ವಸ್ತುಗಳನ್ನು ಕಂದಾಯ ಗುಪ್ತಚರ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು ಐದು ಕೋಟಿ ಬೆಳೆ ಬಾಳುವ 55.4ಕೆ.ಜಿ ಮಾದಕ ಮಸ್ತುಗಳ ರವಾನೆಗೆ ಆರೋಪಿಗಳು ಯತ್ನಿಸುತ್ತಿದ್ದ ಮಧ್ಯೆ ಸೆರೆ ಹಿಡಿಯಲಾಗಿದೆ. |