ನಂದಿಗ್ರಾಮದ ಗೋಕುಲ್ನಗರ ಎಂಬಲ್ಲಿ ಚುನಾವಣಾ ಹಿಂಸಾಚಾರ ನಡೆದಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ದುರ್ಘಟನೆ ನಾಲ್ಕನೆ ಹಂತದ ಚುನಾವಣೆ ವೇಳೆ ಸಂಭವಿಸಿದೆ.
ಗೋಕುಲ್ ನಗರದ ಮತಗಟ್ಟೆಯ ಮೇಲೆ ಬಾಂಬ್ ಎಸೆದು ಮತಗಟ್ಟೆಯ ವಶಕ್ಕೆ ಪ್ರಯತ್ನಿಸಿದ ವೇಲೆ ಫೈರಿಂಗ್ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಗಲಭೆಯಲ್ಲಿ ತೃಣ ಮೂಲಕ ಕಾಂಗ್ರೆಸ್ನ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದರೆ, ಸಿಪಿಎಂನ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ. |