ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರ್‌ ಸಿಂಗ್‌ ಆಸ್ಪತ್ರೆಗೆ ದಾಖಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರ್‌ ಸಿಂಗ್‌ ಆಸ್ಪತ್ರೆಗೆ ದಾಖಲು
ಸಮಾಜವಾದಿ ಪಕ್ಷ(ಎಸ್ಪಿ)ದ ನಾಯಕ ಅಮರ್‌ ಸಿಂಗ್‌ ಅವರು ಶನಿವಾರ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಪೌರಿ ಸಂಸದೀಯ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಹಿಂತಿರುಗುತ್ತಿದ್ದ ವೇಳೆ ಅವರು ಅಸ್ವಸ್ಥಗೊಂಡಿದ್ದು, ನಂತರ ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿದ ಬಳಿಕ ರವಿವಾರ ಬಿಡುಗಡೆಗೊಳಿಸಲಾಯಿತೆಂದು ಪಕ್ಷದ ವಕ್ತಾರ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮರುಮತದಾನ ವೇಳೆ ಮತಗಟ್ಟೆ ವಶಕ್ಕೆ ಯತ್ನ: ಓರ್ವ ಬಲಿ
ವರುಣ್ ಗಾಂಧಿ ಸಂತಾನಹರಣ ಶಸ್ತ್ರಚಿಕಿತ್ಸೆ ವಿವಾದಕ್ಕೆ ಸ್ಪಷ್ಟನೆ
ರಾಜಪಕ್ಷೆ ವಿರುದ್ಧ ಕ್ರಮಕ್ಕೆ ಮಾನವ ಹಕ್ಕು ಸಂಘಟನೆ ಆಗ್ರಹ
ಭಯೋತ್ಪಾದನೆಗೆ ಅಪ್ರಾಪ್ತರ ಬಳಕೆ ಸಾಧ್ಯತೆ: ಉಜ್ವಲ್ ನಿಕಮ್
ಪ.ಬಂಗಾಳ, ಬಿಹಾರ, ರಾಜಸ್ತಾನಗಳಲ್ಲಿ ಮರುಮತದಾನ
ಹಂದಿ ಮಾಂಸಕ್ಕೆ ಬೇಡಿಕೆಯಿಲ್ಲ