ಅಜ್ಮೀರ್, ಪಂಚಕುಲ ಮತ್ತು ಚೆನ್ನೈ ವಲಯಗಳಿಗೆ ಸಂಬಂಧಿಸಿದ ಹನ್ನೆರಡನೆಯ ತರಗತಿಯ ಫಲಿತಾಂಶವನ್ನು ಸಿಬಿಎಸ್‌ಇ ಬುಧವಾರ ಪ್ರಕಟಿಸಿದೆ. ದಿಲ್ಲಿ ಸಹಿತ ಉಳಿದ ವಲಯಗಳಿಗೆ ಸಂಬಂಧಿಸಿದ ಫಲಿತಾಂಶವನ್ನು ಶುಕ್ರವಾರ ಘೋಷಿಸಲಾಗುವುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಮಾರ್ಚ್‌ನಲ್ಲಿ ನಡೆದ ಸಿಬಿಎಸ್ಇ ಪರೀಕ್ಷೆಯಲ್ಲಿ 6.3 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
|