ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆಯೊಂದಿಗೆ ಪರಿಪೂರ್ಣ ಸಂಪುಟ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯವಾರು ಸಚಿವಗಿರಿಯ ವಿವರ ಇಂತಿದೆ.
ಆಂಧ್ರಪ್ರದೇಶ 6 ಅಸ್ಸಾಂ 2 ಬಿಹಾರ 1 ಚಂಡೀಗಢ 1 ಗುಜರಾತ್ 3 ಹರ್ಯಾಣ 1 ಹಿಮಾಚಲಪ್ರದೇಶ 2 ಜಮ್ಮುಕಾಶ್ಮೀರ 2 ಜಾರ್ಖಂಡ್ 1 ಕರ್ನಾಟಕ 4 ಕೇರಳ 6 ಮಧ್ಯಪ್ರದೇಶ 4 ಮಧ್ಯಪ್ರದೇಶ 4 ಮಹಾರಾಷ್ಟ್ರ 9 ಮೇಘಾಲಯ 2 ದೆಹಲಿ 3 ಒರಿಸ್ಸಾ 1 ಪುದುಚೇರಿ 1 ಪಂಜಾಬ್ 3 ರಾಜಸ್ತಾನ್ 4 ತಮಿಳ್ನಾಡು 9 ಉತ್ತರಖಾಂಡ್ 1 ಉತ್ತರಪ್ರದೇಶ 5 ಪಶ್ಚಿಮಬಂಗಾಳ 8
ಮಿತ್ರರ ಪಾಲು ಕಾಂಗ್ರೆಸ್ 59 ನ್ಯಾಶನಲ್ ಕಾನ್ಫರೆನ್ಸ್ 1 ಎನ್ಸಿಪಿ 3 ಎಂಯುಎಲ್ 1 ತೃಣಮೂಲ ಕಾಂಗ್ರೆಸ್ 7 ಡಿಎಂಕೆ 7 |