ಕೇಂದ್ರದಲ್ಲಿ ದ್ವಿತೀಯ ಬಾರಿಗೆ ಅಧಿಕಾರ ಹಿಡಿದಿರುವ ಯುಪಿಎ ಸರ್ಕಾರ ತನ್ನ ಪೂರ್ಣಪ್ರಮಾಣದ ಮಂತ್ರಿ ಮಂಡಲವನ್ನು ನೇಮಿಸಿದ್ದು, ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ. ವಿವಿಧ ಸಚಿವರ ಗಳಿಸಿರುವ ಖಾತೆಗಳ ವಿವರ ಇಂತಿದೆ.
ಪ್ರಧಾನಿ ಮನಮೋಹನ್ ಸಿಂಗ್ - ಹಂಚಿಕೆಯಾಗದೆ ಉಳಿದ ಎಲ್ಲಾ ಖಾತೆಗಳು ಸಂಪುಟದರ್ಜೆ ಸಚಿವರು ಪ್ರಣಬ್ ಮುಖರ್ಜಿ -ಹಣಕಾಸು ಶರದ್ ಪವಾರ್ -ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಸಾರ್ವಜನಿಕ ವಿತರಣೆ ಎ.ಕೆ. ಆಂಟನಿ - ರಕ್ಷಣೆ ಪಿ. ಚಿದಂಬರಂ - ಗೃಹ ಮಮತಾ ಬ್ಯಾನರ್ಜಿ - ರೈಲ್ವೇ ಎಸ್.ಎಂ. ಕೃಷ್ಣ - ವಿದೇಶಾಂಗ ವ್ಯವಹಾರ ಗುಲಾಂ ನಬಿ ಅಜಾದ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸುಶಿಲ್ ಕುಮಾರ್ ಶಿಂಧೆ - ಇಂಧನ ಎಂ. ವೀರಪ್ಪ ಮೊಯ್ಲಿ - ಕಾನೂನು ಎಸ್. ಜೈಪಾಲ್ ರೆಡ್ಡಿ - ನಗರಾಭಿವೃದ್ಧಿ ಕಮಲ್ ನಾಥ್ - ಭೂ ಸಾರಿಗೆ ಮತ್ತು ಹೆದ್ದಾರಿ ವಯಲಾರ್ ರವಿ - ಸಾಗರೋತ್ತರ ಭಾರತೀಯ ವ್ಯವಹಾರ ಮೀರಾ ಕುಮಾರ್ - ಜಲಸಂಪನ್ಮೂಲ ಮುರಳಿ ದಿಯೋರಾ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಪಿಲ್ ಸಿಬಾಲ್ - ಮಾನವ ಸಂಪನ್ಮೂಲ ಅಭಿವೃದ್ಧಿ ಅಂಬಿಕಾ ಸೋನಿ - ವಾರ್ತಾ ಮತ್ತು ಪ್ರಸಾರ ಬಿ.ಕೆ. ಹಂದಿಕ್ - ಗಣಿ, ಈಶಾನ್ಯ ಪ್ರದೇಶ ಅಭಿವೃದ್ಧಿ ಆನಂದ್ ಶರ್ಮಾ - ವಾಣಿಜ್ಯ ಮತ್ತು ಕೈಗಾರಿಕೆ ಸಿ.ಪಿ. ಜೋಷಿ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವೀರಭದ್ರ ಸಿಂಗ್ - ಉಕ್ಕು ವಿಲಾಸ್‌ರಾವ್ ದೇಶ್‌ಮುಖ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಡಾ. ಫಾರೂಕ್ ಅಬ್ದುಲ್ಲಾ - ಹೊಸ ಮತ್ತು ಪುನರ್ ಬಳಕೆ ಇಂಧನ ಮಲ್ಲಿಕಾರ್ಜುನ ಖರ್ಗೆ - ಕಾರ್ಮಿಕ ಮತ್ತು ಉದ್ಯೋಗ ಎಂ.ಎಸ್. ಗಿಲ್ - ಯುವಜನ ಸೇವಾ ಮತ್ತು ಕ್ರೀಡೆ ಕುಮಾರಿ ಸೆಲ್ಜಾ - ವಸತಿ, ನಗರ ಬಡತನ ನಿರ್ಮೂಲನೆ, ಪ್ರವಾಸೋದ್ಯಮ ಸುಭೋದ್ ಕಾಂತ್ ಸಹಾಯ್ - ಆಹಾರ ಸಂಸ್ಕರಣಾ ಕೈಗಾರಿಕೆ ಜಿ.ಕೆ. ವಾಸನ್ - ಬಂದರು ಪವನ್ ಕುಮಾರ್ ಬನ್ಸಾಲ್ - ಸಂಸದೀಯ ವ್ಯವಹಾರ ಕಾಂತಿಲಾಲ್ ಭುರಿಯ - ಬುಡಕಟ್ಟು ವ್ಯವಹಾರ ಮುಕುಲ್ ವಾಸ್ನಿಕ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಎಂ.ಕೆ. ಅಳಗಿರಿ - ರಾಸಾಯನಿಕ ಮತ್ತು ರಸಗೊಬ್ಬರ ದಯಾನಿಧಿ ಮಾರನ್ - ಜವಳಿ ಎ. ರಾಜಾ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಸ್ವತಂತ್ರ ನಿರ್ವಹಣೆಯ ರಾಜ್ಯ ಸಚಿವರು ಪ್ರಫುಲ್ ಪಟೇಲ್- ನಾಗರಿಕ ವಾಯುಯಾನ ಪೃಥ್ವಿರಾಜ್ ಚೌವಾಣ್ - ವಿಜ್ಞಾನ ಮತ್ತು ತಂತ್ರಜ್ಞಾನಸ ಭೂ ವಿಜ್ಞಾನ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ದೂರು, ಪಿಂಚಣಿ, ಸಂಸದೀಯ ವ್ಯವಹಾರ ಶ್ರೀಪ್ರಕಾಶ್ ಜೈಸ್ವಾಲ್ - ಕಲ್ಲಿದ್ದಲು, ಅಂಕಿ ಅಂಶ, ಯೋಜನೆ ಜಾರಿ ಸಲ್ಮಾನ್ ಖುರ್ಶೀದ್ - ಕಂಪೆನಿ ವ್ಯವಹಾರ, ಅಲ್ಪ ಸಂಖ್ಯಾತರು ದಿನ್ಶಾ ಪಟೇಲ್ - ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಜೈರಾಮ್ ರಮೇಶ್ - ಪರಿಸರ ಮತ್ತು ಅರಣ್ಯ ಕೃಷ್ಣ ತೀರ್ತ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ರಾಜ್ಯ ಸಚಿವರು ಇ. ಅಹಮದ್ - ರೈಲ್ವೆ ವಿ. ನಾರಾಯಣ ಸ್ವಾಮಿ - ಯೋಜನಾ ಮತ್ತು ಸಂಸದೀಯ ವ್ಯವಹಾರ ಶ್ರೀಕಾಂತ್ ಜೇನಾ - ರಾಸಾಯನಿಕ ಮತ್ತು ರಸಗೊಬ್ಬರ ಮುಲ್ಲಪ್ಪಲ್ಲಿ ರಾಮಚಂದ್ರನ್ - ಗೃಹವ್ಯವಹಾರ ಡಿ. ಪುರಂದೇಶ್ವರಿ - ಮಾನವಸಂಪನ್ಮೂಲ ಅಭಿವೃದ್ಧಿ ಪನಬಾಕ ಲಕ್ಷ್ಮಿ - ಜವಳಿ ಅಜಯ್ ಮಕೇನ್ - ಗೃಹವ್ಯವಹಾರ ಕೆ.ಎಚ್. ಮುನಿಯಪ್ಪ - ರೈಲ್ವೇ ನಮೋ ನಾರಾಯಣ್ ಮೀನಾ - ಹಣಕಾಸು ಜ್ಯೋತಿರಾಧಿತ್ಯ ಸಿಂಧ್ಯಾ - ವಾಣಿಜ್ಯ ಮತ್ತು ಕೈಗಾರಿಕೆ ಜತಿನ್ ಪ್ರಸಾದ್ - ಪೆಟ್ರೋಲಿಯಂ, ನೈಸರ್ಗಿಕ ಅನಿಲ ಎ. ಸಾಯ್ ಪ್ರತಾಪ್ - ಉಕ್ಕು ಗುರುದಾಸ್ ಕಾಮತ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಎಂ.ಎಂ. ಪಲ್ಲಂ ರಾಜು - ರಕ್ಷಣೆ ಮಹದೇವ್ ಖಂಡೇಲಾ - ಭೂ ಸಾರಿಗೆ ಮತ್ತು ಹೆದ್ದಾರಿ ಹರೀಶ್ ರಾವತ್ - ಕಾರ್ಮಿಕ ಮತ್ತು ಉದ್ಯೋಗ ಕೆ.ವಿ. ಥೋಮಸ್ - ಕೃಷಿ. ಗ್ರಾಹಕ ವ್ಯವಹಾರ, ಆಹಾರ, ನಾಗರಿಕ ಸರಬರಾಜು ಸೌಗಾತ ರೇ - ನಗರಾಭಿವೃದ್ಧಿ ದಿನೇಶ್ ತ್ರಿವೇದಿ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಿಸಿರ್ ಅಧಿಕಾರಿ - ಗ್ರಾಮೀಣಾಭಿವೃದ್ಧಿ ಸುಲ್ತಾನ್ ಅಹಮದ್ - ಪ್ರವಾಸೋದ್ಯಮ ಮುಕುಲ್ ರಾಯ್ - ಬಂದರು ಮೋಹನ್ ಜತವ - ವಾರ್ತಾ ಮತ್ತು ಪ್ರಸಾರ ಎಸ್.ಎಸ್. ಪಳನಿಮಾಣಿಕಂ - ಹಣಕಾಸು ಡಿ. ನೇಪೋಲಿಯನ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಎಸ್. ಜಗತ್ರಕ್ಷಕನ್ - ವಾರ್ತಾ ಮತ್ತು ಪ್ರಸಾರ ಎಸ್. ಗಾಂಧಿಸೆಲ್ವನ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಣೀತ್ ಕೌರ್ - ವಿದೇಶಾಂಗ ವ್ಯವಹಾರ ಸಚಿನ್ ಪೈಲಟ್ - ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಶಶಿ ಥರೂರ್ - ವಿದೇಶಾಂಗ ವ್ಯವಹಾರ ಭರತ್ ಸಿನ್ಹಾ ಸೋಲಂಕಿ - ಇಂಧನ ತುಶಾರ್ ಭಾಯ್ ಚೌಧರಿ - ಬುಡಕಟ್ಟು ವ್ಯವಹಾರ ಅರುಣ್ ಯಾದವ್ - ಯುವಜನ ಸೇವೆ ಮತ್ತು ಕ್ರೀಡೆ ಪ್ರತೀಕ್ ಪ್ರಕಾಶ್‌ಬಾಪು ಪಾಟೀಲ್ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಕ ಉದ್ದಿಮೆ ಆರ್.ಪಿ.ಎನ್. ಸಿಂಗ್ - ಭೂ ಸಾರಿಗೆ ಮತ್ತು ಹೆದ್ದಾರಿ ವಿನ್ಸೆಂಟ್ ಪಾಲಾ - ಜಲ ಸಂಪನ್ಮೂಲ ಪ್ರದೀಪ್ ಜೈನ್ - ಗ್ರಾಮೀಣಾಭಿವೃದ್ಧಿ ಅಗಾತ ಸಂಗ್ಮಾ - ಗ್ರಾಮೀಣಾಭಿವೃದ್ಧಿ |