ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಎದುರಾದ ಹಿನ್ನಡೆಗೆ ಎಲ್.ಕೆ.ಅಡ್ವಾಣಿ ಅವರು ಒಬ್ಬರನ್ನೇ ದೂರುವುದು ಸರಿಯಲ್ಲವೆಂದು ಬಿಜೆಪಿ ಪಕ್ಷದ ಮಾಜಿ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪಕ್ಷದ ಸೋಲಿಗೆ ನಾನಾ ಕಾರಣಗಳಿದ್ದು, ಆದ್ದರಿಂದ ಅಡ್ವಾಣಿ ನಾಯಕತ್ವವನ್ನು ಮಾತ್ರ ದೂಷಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
|