ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರ: ಮುಂದುವರಿದ ಹಿಂಸಾಚಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ: ಮುಂದುವರಿದ ಹಿಂಸಾಚಾರ
ಶ್ರೀನಗರ ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಪ್ರತಿನಭಟನೆಯಿಂದಾಗಿ ಸೋಮವಾರ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಸೋಪಿಯಾನ್ ಎಂಬಲ್ಲಿ ಇಬ್ಬರು ಮಹಿಳೆಯರ ನಿಗೂಢ ಸಾವನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.

ಬಾರಮುಲ್ಲಾ, ಬಂಡಿಪುರ, ಪುಲ್ವಾಮ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಕೋಪೋದ್ರಿಕ್ತ ನಿವಾಸಿಗಳು ಭದ್ರತಾ ಸಿಬ್ಬಂದಿಗಳು ಹಾಗೂ ಅರೆಸೇನಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ.

ಮಹಿಳೆಯರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೆ ಬಲಿಪಶು ಮಹಿಳೆಯರನ್ನು ಭದ್ರತಾ ಸಿಬ್ಬಂದಿಗಳು ಅತ್ಯಾಚಾರ ಎಸಗಿ ಕೊಂದು ಹಾಕಿದ್ದಾರೆಂಬ ಮೃತರ ಸಂಬಂಧಿಗಳ ಶಂಕೆಯನ್ನು ಸ್ಥಳೀಯರು ಬೆಂಬಲಿಸುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್ ವಕೀಲರ ಸಂಬಳ ದಿನಕ್ಕೆ 2,500ರೂ
ಸ್ಪೀಕರ್ ನಾಮನಿರ್ದೇಶನ ಐತಿಹಾಸಿಕ ಕ್ಷಣ: ಮೀರಾ
ಬುಡಕಟ್ಟು ನಾಯಕ ಕೈರಾ ಮುಂಡಾ ಡೆಪ್ಯೂಟಿ ಸ್ಪೀಕರ್
ಕಿರಿಯ ಸಂಸದನಿಗಾಗಿ ಕಾನೂನಿಗೆ ತಿದ್ದುಪಡಿ!
ತ.ನಾಡಿನ ತಾಯಿಮಗನಿಗೆ ಎಚ್1ಎನ್1 ಸೋಂಕು
ರೈಲುಗಳಿಗೆ ಬೆಂಕಿ ಹಿಂದೆ ಫಿತೂರಿ: ಮಮತಾ ಶಂಕೆ