ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಲಂಧರ್: ಮತ್ತೆ 7ವಿದ್ಯಾರ್ಥಿಗಳಿಗೆ ಎಚ್1ಎನ್1
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಲಂಧರ್: ಮತ್ತೆ 7ವಿದ್ಯಾರ್ಥಿಗಳಿಗೆ ಎಚ್1ಎನ್1
ಅಮೆರಿಕದ ನಾಸಾಗೆ ಪ್ರವಾಸ ತೆರಳಿ ತವರಿಗೆ ಮರಳಿದ ಮತ್ತೆ ಏಳು ಮಕ್ಕಳಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಲಂಧರ್‌ನಲ್ಲಿ ಒಟ್ಟು ಎಂಟು ಮಂದಿಗೆ ಸೋಂಕು ತಗುಲಿದಂತಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿಬ್ಬರು ಮಕ್ಕಳ ರಕ್ತದ ಮಾದರಿಯನ್ನು ಸೋಮವಾರ ದೆಹಲಿಗೆ ಕಳುಹಿಸಿದ್ದಾರೆ.

"ಕಳುಹಿಸಲಾಗಿರುವ ಎಂಟು ಮಾದರಿಗಳಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ" ಎಂಬುದಾಗಿ ಜಿಲ್ಲಾಧಿಕಾರಿ ಅಜಿತ್ ಸಿಂಗ್ ಪನ್ನು ಸಿವಿಲ್ ಸರ್ಜನ್ ಎಸ್.ಎಸ್. ವಾಲಿಯಾ ಸೋಮವಾರ ಹೇಳಿದ್ದಾರೆ.

ಮೂವರು ಶಿಕ್ಷಕರು ಸೇರಿದಂತೆ ಒಟ್ಟು 34 ಮಂದಿಯ ತಂಡ ನಾಸಾ ಪ್ರವಾಸ ತೆರಳಿತ್ತು. ಇವರು ಶನಿವಾರ ಪ್ರವಾಸದಿಂದ ಹಿಂದಿರುಗಿದ್ದು ಈ ವೇಳೆ ವಿದ್ಯಾರ್ಥಿಯೊಬ್ಬನಲ್ಲಿ ಹಂದಿಜ್ವರದ ಸೋಂಕು ಕಾಣಿಸಿಕೊಂಡಿದ್ದು ಆತನನ್ನು ಪ್ರತ್ಯೇಖವಾಗಿರಿಸಲಾಗಿತ್ತು. ಬಳಿಕ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಿಗಾ ವಹಿಸಿದ್ದು, ಇನ್ನಷ್ಟು ಮಕ್ಕಳಲ್ಲಿ ಈ ಖಾಯಿಲೆಯ ಲಕ್ಷಣಗಳು ಕಂಡುಬಂದಿದ್ದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಜೇಟ್ಲಿ ರಾಜೀನಾಮೆ
ಚಾಂದ್‌ಗೆ ಕ್ಷಮೆ: ಕಾದು ನೋಡಲು ಮುಂದಾದ ಫಿಜಾ
ನಾನೀಗ 'ಸೈಲಂಟ್ ಮೋಡಲ್ಲಿ'ದ್ದೇನೆ: ಅರ್ಜುನ್ ಸಿಂಗ್
ಮೋದಿ ಸರಕಾರ 'ಮುಸ್ಲಿಂ-ಪರ, ಹಿಂದೂ ವಿರೋಧಿ' ಎಂದ ವಿಹಿಂಪ!
ಪತ್ರಹೇಗೆ ಸೋರಿದೆ ತನಿಖೆಯಾಗಲಿ: ಯಶವಂತ್ ಸಿನ್ಹಾ
ಮಹಾತ್ಮಾಗಾಂಧಿ 'ನಕಲಿ'ಯೆಂದ ಮಾಯಾ ವಿರುದ್ಧ ಕಿಡಿ