ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕ್ಷಮೆಯಾಚಿಸಿಕೊಂಡರಂತೆ ಆಡ್ವಾಣಿ-ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಷಮೆಯಾಚಿಸಿಕೊಂಡರಂತೆ ಆಡ್ವಾಣಿ-ಸಿಂಗ್
PTI
ಚುನಾವಣಾ ಪ್ರಚಾರದ ವೇಳೆ ಮಾಡಿಕೊಂಡಿರುವ ಆರೋಪ ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ತಾನು ಮತ್ತು ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಪರಸ್ಪರ ಕ್ಷಮೆಯಾಚಿಸಿಕೊಂಡಿರುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಹೇಳಿದ್ದಾರೆ.

ದುರ್ಬಲ ಪ್ರಧಾನಿ ಎಂದು ಹಂಗಿಸಿರುವ ಆಡ್ವಾಣಿಯವರನ್ನು ಕ್ಷಮಿಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, "ಆಡ್ವಾಣಿ ಏನು ಹೇಳಿದ್ದಾರೋ ಅದಕ್ಕೆ ನಾನು ಉತ್ತರಿಸಲೇ ಬೇಕಾದ ಅನಿವಾರ್ಯತೆ ಇತ್ತು" ಎಂಬುದಾಗಿ ಉತ್ತರಿಸಿದರು.

ಮೇ 16ರಂದು ದೂರವಾಣಿ ಕರೆ ನೀಡಿದ ಆಡ್ವಾಣಿ ಅವರು, ನನ್ನ ಕೆಲವು ಮಾತುಗಳಿಂದ ಅವರು ನೊಂದಿರುವುದಾಗಿ ಹೇಳಿದ್ದರು. ಅಲ್ಲದೆ ಅವರ ಹೇಳಿಕೆಗಳಿಂದಲೂ ನೊಂದಿರುವುದಾಗಿ ಹೇಳಿದರು"

ಹಳೆಯ ನೋವುಗಳನ್ನು ಮರೆತಿರುವುದಾಗಿ ಹೇಳಿರುವ ಪ್ರಧಾನಿ, ವಿಪಕ್ಷ ನಾಯಕನಾಗಿರುವ ಆಡ್ವಾಣಿ ಆವರೊಂದಿಗೆ ಉತ್ತಮ ಸಂಬಂಧ ಹೊಂದಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.

"ಅವರಿಗೆ ನೋವನ್ನುಂಟು ಮಾಡಿರುವುದಕ್ಕೆ ನಾನು ಕ್ಷಮೆ ಯಾಚಿಸಿದೆ. ವಿಪಕ್ಷ ನಾಯಕನೊಂದಿಗೆ ಉತ್ತಮ ಸಂಬಂಧವನ್ನು ತಾನು ಎದುರು ನೋಡುತ್ತೇನೆ" ಎಂದು ಅವರು ಪ್ರಧಾನಿ ಸಿಂಗ್ ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ಷುಲ್ಲಕ ಕಾರಣಕ್ಕೆ ಮೀರತ್ ಉದ್ವಿಗ್ನ, ಕರ್ಫ್ಯೂ
ಮಾತುಕತೆಗೆ ಕರೆದರು, ಕತ್ತುಕತ್ತರಿಸಿ ಕೊಂದರು
ಸಿವಿಲ್ ಕೋರ್ಟ್‌ಗಳಲ್ಲಿ ಕಾರ್ಮಿಕ ವಿವಾದ ನಡೆಸುವಂತಿಲ್ಲ: ಸು.ಕೋ
ಮುಂಬೈದಾಳಿ: ಪೊಲೀಸರು ಎಸಗಿದ ತಪ್ಪುಗಳೇನು?
ಶರಣಾಗಲು ರಾಜ್‌ಠಾಕ್ರೆಗೆ ಹೈ.ಕೋ ಆದೇಶ
ಜನಾಂಗೀಯ ಕಲಹಕ್ಕೆ 12 ಬಲಿ