ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂನಲ್ಲಿ ಮಿಗ್-21 ಪತನ, ಪೈಲಟ್ ಸೇಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂನಲ್ಲಿ ಮಿಗ್-21 ಪತನ, ಪೈಲಟ್ ಸೇಫ್
ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮಿಗ್-21 ಉತ್ತರ ಅಸ್ಸಾಮಿನ ಚಬುವಾ ಎಂಬಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ವಿಮಾನ ಪೈಲಟ್ ಕಾಕ್‌ಪೀಟ್‌ನಿಂದ ಸುರಕ್ಷಿತವಾಗಿ ಹೊರಗೆ ಹಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

ಅಪರಾಹ್ನ ಸುಮಾರು ಎರಡು ಗಂಟೆಯ ವೇಳೆಗೆ ಚಬುವ ವಾಯುನೆಲೆಯಿಂದ ಟೇಕಾಫ್ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ನೆಲಕ್ಕುರಿಳಿತು ಎಂದು ಹೇಳಲಾಗಿದೆ. ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವುದು ಅಪಘಾತಕ್ಕೆ ಕಾರಣವಾಗಿದೆ.

ತಾಂತ್ರಿಕ ತೊಂದರೆ ಕಾಣಿಸಿಕೊಂಡ ತಕ್ಷಣ ವಾಯುನೆಲೆಗೆ ಸಂದೇಶ ರವಾನಿಸಿ ತಾನು ವಿಮಾನದಿಂದ ಹೊರಗೆ ಹಾರಿದ್ದಾಗಿ ತಿಳಿಸಿದ್ದಾರೆ.

ಇದು ಈ ವರ್ಷದಲ್ಲಿ ಸಂಭವಿಸುತ್ತಿರುವ ಆರನೇ ಮಿಗ್-21 ಅಪಘಾತವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತ.ನಾ: ಖಾಸಗಿ ಕಾಲೇಜುಗಳ ಮೇಲೆ ದಾಳಿ
ಲಾಲ್‌ಗರ್: ಮಹಿಳೆ, ಮಕ್ಕಳು ನಕ್ಸಲರಿಗೆ ಗುರಾಣಿ!
ಚಿತ್ರಕೂಟ: ಮನೆಯಲ್ಲಿ ಅವಿತಿದ್ದ ಡಕಾಯಿತ ಪೊಲೀಸರ ಗುಂಡಿಗೆ ಬಲಿ
ಮಹಾ: ಏಕಾಂಗಿಯಾಗಿ ಸ್ಫರ್ಧೆಗೆ ಸಿದ್ಧವಾಗುತ್ತಿರುವ ಎನ್‌ಸಿಪಿ
ಅಮರನಾಥ ಯಾತ್ರೆ ಎರಡನೇ ದಿನವೂ ಅಮಾನತು
ಆಂಧ್ರಪ್ರದೇಶ: ರೈಲಿನಲ್ಲಿ ಸ್ಫೋಟ