ಮಾರಣಾಂತಿಕವಾಗಿ ಹಬ್ಬುತ್ತಿರುವ ಹಂದಿಜ್ವರದ ಪ್ರಕರಣವು ಪುಣೆಯಲ್ಲಿ ದಾಖಲಾಗಿದ್ದು, ಸಾಫ್ಟ್‌ವೇರ್ ಉದ್ಯೋಗಿಯೊಬ್ಬನಿಗೆ ಎಚ್1ಎನ್1 ಸೋಂಕು ತಗುಲಿರುವುದಾಗಿ ಧೃಡಪಟ್ಟಿದೆ.