ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ಮಟ್ಟ ಹಾಕಲು ಯುಪಿ ಸರಕಾರ ಸಿದ್ಧತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ಮಟ್ಟ ಹಾಕಲು ಯುಪಿ ಸರಕಾರ ಸಿದ್ಧತೆ
PTI
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿ ದೇಶಾದ್ಯಂತ ಹೀರೋ ಆಗಿ ಕಂಗೊಳಿಸಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ ವಿರುದ್ಧ ದೋಷಾರೋಪ ಸಲ್ಲಿಸಲು ಉತ್ತರ ಪ್ರದೇಶ ಕಾನೂನು ಇಲಾಖೆ ಒಲವು ತೋರಿದೆ.

ದೋಷಾರೋಪ ಸಲ್ಲಿಸುವ ಬಗ್ಗೆ ಗೃಹ ಸಚಿವಾಲಯ ಕಾನೂನು ಇಲಾಖೆಯ ಸಲಹೆ ಕೇಳಿತ್ತು. ಚಾರ್ಜ್‌ಶೀಟ್ ಸಲ್ಲಿಸಲು ಕಾನೂನು ಇಲಾಖೆಯ ಸಲಹೆ ಕೇಳಿತ್ತು. ಚಾರ್ಚ್‌ಶೀಟ್ ಸಲ್ಲಿಸಲು ಕಾನೂನು ಇಲಾಖೆ ಒಲವು ವ್ಯಕ್ತಪಡಿಸಿದೆ.

ಆ ನಿಟ್ಟಿನಲ್ಲಿ ವರುಣ್ ಪ್ರಕರಣ ರಾಜ್ಯ ಸರ್ಕಾರದ ಅಂಗಳದಲ್ಲಿ. ಒಂದು ವೇಳೆ ಅನುಮತಿ ನೀಡಿದರೆ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವರುಣ್ ವಿರುದ್ಧ ದೋಷಾರೋಪ ಸಲ್ಲಿಸಲು ಅನುಮತಿ ಕೋರಿ ಪಿಲಿಭಿಟ್ ಪೊಲೀಸರು ಕಳೆದ ತಿಂಗಳು ಉತ್ತರ ಪ್ರದೇಶ ಸರ್ಕಾರದ ಅನುಮತಿ ಕೋರಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಪ್ರಕಾಶ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿದುಗೆ ಚಪ್ಪಲಿ ಎಸೆದ ಪತ್ರಕರ್ತನ ವಜಾ
ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಾದಲ್ ರಾಜೀನಾಮೆ
'ಪೆಟ್ರೋಲ್ ದರ ಹೆಚ್ಚಳ ಕಾಂಗ್ರೆಸ್‌ನ 100 ದಿನದ ಸಾಧನೆ'
ಕಪಾಳಮೋಕ್ಷ: ಸಂಸದ ಕ್ಷಮೆ, ಹೈಕಮಾಂಡ್ ಬುಲಾವ್
ಸಲಿಂಗಕಾಮದ ವಿರುದ್ಧ ಕಿಡಿಕಾರಿದ ಧಾರ್ಮಿಕ ನಾಯಕರು
ದೆಹಲಿ ವಿವಿಯಲ್ಲಿ ಸಿಗದ ಪ್ರವೇಶ: ವಿದ್ಯಾರ್ಥಿನಿ ಆತ್ಮಹತ್ಯೆ