ಗುಜರಾತ್‌ನಲ್ಲಿ ವಿಷ ಮದ್ಯ ದುರಂತದ ಹಿನ್ನಲೆಯಲ್ಲಿ ಕಿಂಗ್ ಫಿಶರ್ ಮಾಲೀಕ ವಿಜಯ್ ಮಲ್ಯ ಅವರು ಮದ್ಯದ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಗುಜರಾತ್ ಸರಕಾರಕ್ಕೆ ಸಲಹೆಯನ್ನು ನೀಡಿದ್ದಾರೆ. ಆದರೆ ಮಲ್ಯ ಸಲಹೆಯನ್ನು ನಿರಾಕರಿಸಿದ ಬಿಜೆಪಿ, ಕಳ್ಳಭಟ್ಟಿ ದುರಂತಕ್ಕೂ ಮದ್ಯ ನಿಷೇಧಕ್ಕೂ ಏನೂ ಸಂಬಂಧವಿಲ್ಲ ಎಂದಿದ್ದಾರೆ.
|